ಹೊಸದಿಲ್ಲಿ: ದೇಶದ ಪ್ರಗತಿಗೆ ಐಟಿ ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡುವುದು ಅಗತ್ಯ! ಈ ವಾದವನ್ನು ನಾನು ಎಂದಿಗೂ ಬದಲಿಸುವುದಿಲ್ಲ. ನಾನು ಸಾಯುವವರೆಗೂ ಈ ವಾದಕ್ಕೆ ಬದ್ಧನಾಗಿದ್ದೇನೆ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿ ...
ಬೆಂಗಳೂರು: ರೈತರು ಹಾಗೂ ಮಠ-ಮಾನ್ಯಗಳಿಗೆ ವಕ್ಫ್ ನೋಟಿಸ್ ವಿಷಯಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವ ವಿಷಯದಲ್ಲಿಯೂ ಬಿಜೆಪಿಯಲ್ಲಿ ...
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ ವಲಯದಲ್ಲಿ ಮಾಲಿನ್ಯದ ಪ್ರಮಾಣ ದಿನೇ ದಿನೆ ಹೆಚ್ಚುತ್ತಿದ್ದು, ಶುಕ್ರವಾರ ವಾಯು ಗುಣಮಟ್ಟದ ಸೂಚ್ಯಂಕ 411ಕ್ಕೆ ...
ಬೆಂಗಳೂರು: ರಾಜ್ಯದಲ್ಲಿರುವ ಕೆಲವು ಬಿಪಿಎಲ್ ಕಾರ್ಡ್‌ದಾರರಿಗೆ ಈಗ ಸದ್ದಿಲ್ಲದೆ ಸರಕಾರ “ಎಪಿಎಲ್ ಆಘಾತ’ ನೀಡುತ್ತಿದೆ! ಆದಾಯ ತೆರಿಗೆ ಪಾವತಿ ಸಹಿತ ಹಲವು ಮಾನದಂಡಗಳಡಿ ಕಾರ್ಯಾಚರಣೆ ನಡೆಸಿದ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ...
ಕೋಟ: ಖಾಸಗಿ ಕೃಷಿ ಯಂತ್ರಗಳ “ಬಾಡಿಗೆ ದರ ಸಮರ’ವನ್ನು ನಿಯಂತ್ರಿಸುವ ಸಲುವಾಗಿ 2014-15ನೇ ಸಾಲಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಕೃಷಿ ಯಂತ್ರಧಾರೆ ...
ಹೊಸದಿಲ್ಲಿ: ಪೂರ್ವ ಲಡಾಖ್‌ನಲ್ಲಿ ಭಾರತ-ಚೀನ ಸೇನೆಗಳ ವಾಪಸಾತಿ ಬಳಿ ಮೊದಲ ಬಾರಿಗೆ ಎರಡೂ ದೇಶಗಳ ರಕ್ಷಣ ಸಚಿವರ ಉನ್ನತ ಮಟ್ಟದ ಮಾತುಕತೆ ನಡೆಯಲಿದೆ.
ದೇಶದಲ್ಲೇ ಕನ್ನಡದ ವಿಶಿಷ್ಟ ಸಂಗೀತ ಪ್ರಕಾರ ಸುಗಮ ಸಂಗೀತ | ಕನ್ನಡ ಭಾವಲೋಕ ತೆರೆದಿಟ್ಟ ಸಂಗೀತ | ಕವಲು ದಾರಿಯಲ್ಲಿ ಕಲಾವಿದರು ಪ್ರಾಥಮಿಕ ಶಾಲಾ ...
ಬೆಂಗಳೂರು: ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಸರಗೂರು ಹೋಬಳಿಯ ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ತಮ್ಮ ಖಾಸಗಿ ಜಮೀನಿಗೆ ...
ರಾಜ್ಯಾದ್ಯಂತ ಬಗರ್‌ಹುಕುಂ ಅಡಿ ಭೂ ಮಂಜೂರಾತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಅರ್ಹ ಬಡ ರೈತರಿಗೆ ಭೂ ...
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ನೀಡಿರುವ ಮಧ್ಯಾಂತರ ಜಾಮೀನು ಆದೇಶ ಪ್ರಶ್ನಿಸಿ ...
ರಾಂಚಿ: ಝಾರ್ಖಂಡ್‌ನ ದೇವಘರ್‌ನಲ್ಲಿ ನಡೆದ ರ್‍ಯಾಲಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಗೆ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ...
ಚೆನ್ನೈ: ‘ಲಾಟರಿ-ಕಿಂಗ್’ ಸ್ಯಾಂಟಿಯಾಗೋ ಮಾರ್ಟಿನ್‌ನ ಚೆನ್ನೈ ಕಚೇರಿ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶ ನಾಲಯ (ಇ.ಡಿ.) ಅಲ್ಲಿ 8.8 ಕೋಟಿ ...